ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸಂಗತಿಗಳು ಮೂರು... 1. ಜಾತಿ, 2. ಜಾತಿ, 3. ಜಾತಿ! ನಿಜ, ಕರ್ನಾಟಕಕ್ಕೂ ರಾಜಸ್ಥಾನ ಚುನಾವಣೆಗೂ ಹೆಚ್ಚು ವ್ಯತ್ಯಾಸವಿಲ್ಲ. ಎರಡು ರಾಜ್ಯಗಳಲ್ಲೂ ಜಾತಿಯೇ ಮೂಲಮಂತ್ರ. ಈ ಬಾರಿಯೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಜಾತಿಯೇ ನಿರ್ಣಾಯಕ ಸ್ಥಾನದಲ್ಲಿ ನಿಲ್ಲಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.<br /><br />Election process is going on in Rajasthan but this year’s election has some very peculiar feature with caste being preferred over development work and election is being considered more caste-based than anything else. This is the reason that both the Congress and the BJP have fielded candidates belonging to the same community on at least 60 same seats.